ವಿಷ್ಣುವರ್ಧನ್ ಇನ್ನಿಲ್ಲ: ಮುಗಿಯಿತು ಮುತ್ತಿನ ಹಾರದ ಕವನ!


ಇಂದು ಬೆಳಗ್ಗೆ ಕನ್ನಡದ ಹಿರಿಯ ನಾಯಕ ನಟರಾದ ಡಾ. ವಿಷ್ಣುವರ್ಧನ್ (ಫೋಟೋ ಕೃಪೆ : ಒನ್ ಇಂಡಿಯ.ಇನ್) ಅವ್ರು ಮೈಸೂರಿನಲ್ಲಿ ತೀರಿಕೊಂಡಿದ್ದಾರೆ. ವಂಶವೃಕ್ಷದ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಂಪತ್ ಕುಮಾರ್, ನಾಗರಹಾವು ಚಿತ್ರದಲ್ಲಿ ನಾಯಕರಾಗಿ ವಿಷ್ಣುವರ್ಧನ್ ಎಂಬ ಹೆಸರಲ್ಲಿ ಮನೆ ಮಾತಾದರು. ಇದುವರೆಗೂ ಇವರು 197 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿನ್ನೆಯಷ್ಟೇ ತೀರಿಕೊಂಡಿದ್ದ ಶ್ರೀ. ಸಿ.ಅಶ್ವತ್ಥ್ ಅವರ ಸಾವಿನಿಂದ ಕಂಗೆಟ್ಟಿದ್ದ ಕನ್ನಡ ಜನತೆಗೆ ಇವರ ಸಾವು ಮತ್ತೊಂದು ಆಘಾತಕಾರಿ ಸುದ್ದಿಯಾಗಿದೆ. 2009, ಹೋಗುವ ಮುನ್ನ ಕನ್ನಡದ ಸಂಪತ್ತನ್ನೆಲ್ಲಾ ಕಸಿದು ಒಯ್ಯುತ್ತಿದೆಯೇನೋ ಎನ್ನುವ ನೋವಿನ ಚೀತ್ಕಾರ ಕನ್ನಡಿಗರಲ್ಲುಂಟು ಮಾಡಿದೆ. ಡಾ. ವಿಷ್ಣು ಆತ್ಮಕ್ಕೆ ಚಿರಶಾಂತಿ ಲಭಿಸಲಿ.

11 ಅನಿಸಿಕೆಗಳು:

Unknown ಅಂತಾರೆ...

ಸಾಹಸ ಸಿಂಹ ಅಭಿನಯ ಭಾರ್ಗವ ಡಾ||ವಿಷ್ಣುವರ್ಧನ್ ಆತ್ಮಕ್ಕೆ ಚಿರಶಾಂತಿ ಸಿಗಲಿ...

Anonymous ಅಂತಾರೆ...

Vishnuvardhanaru heege nammannella bittu hoguttarendu kanasu manasinalli andu kondiralilla.
Vishnu nammannella agaliddu bahalastu khedakar sangati.

Anonymous ಅಂತಾರೆ...

ಹೃದಯಪೂರ್ವಕ ಶ್ರದ್ದಾಂಜಲಿ ವಿಷ್ಣುವರ್ಧನ್ ರಿಗೆ :-(

- ಪ್ರಶಾಂತ್. ಕೆ

Sanjay S R ಅಂತಾರೆ...

bandhanada noorondu nenapu haadu nanna korala sereyinda indeko baradaagide.....vishnu...neevendoo chiraayu nannedeyali...nimmaatmakke shanti labhisali

Ashok Uchangi ಅಂತಾರೆ...

ವಿಷ್ಣು ಸದಾ ನಮ್ಮೊಂದಿಗಿರುತ್ತಾರೆ.ಕನ್ನಡದ ಮೇರು ನಟನ ಆತ್ಮಕ್ಕೆ ಚಿರಶಾಂತಿ ಸಿಗಲಿ
ನಾನೊಮ್ಮೆ ನನ್ನ ನೆಚ್ಚಿನ ನಟನನ್ನು ನೋಡಿದ್ದೆ.ಅದರ ಬರಹ ನನ್ನ ಬ್ಲಾಗ್ ನಲ್ಲಿದೆ

ಅಶೋಕ ಉಚ್ಚಂಗಿ
http://mysoremallige01.blogspot.com/

Anonymous ಅಂತಾರೆ...

vishnu sir is greatest fighter. hats off to him.

ಚೇತನ್ ಭೀಮಯ್ಯ ಅಂತಾರೆ...

ಕರ್ನಾಟಕದ ಸಿನೆಮಾಗಳಲ್ಲಿ ಕೊಡಗನ್ನು ಮೆರೆಸಿದ್ದು ವಿಷ್ಣುವರ್ಧನ್ ಒಬ್ಬರೇ. ಕೊಡಗಿನ ವೀರನ ಆತ್ಮಕ್ಕೆ ಶಾ೦ತಿ ಸಿಗಲಿ.

Anonymous ಅಂತಾರೆ...

kannada chitraranga kanda mahan kalavida hagu sarala vekti.

Tarale Seena ಅಂತಾರೆ...

In the fight between Rajkumar versus Vishnuvardhan, from my childhood, I always knew which side of the fence I stood, and honestly it was not on Lodde's side.
But looking back, from Nagarahavu to Bandhana, Galate Samsaara to Muttina Haara, I have been thrilled to no end, laughed, cried and emoted by this man, and no doubt this was another Muttina Haara adorning Kanndaambe.
I recollect, many, many years ago. I was standing at Lalbaugh bus stop, waiting for a bus, and along comes this beautiful red convertible, and for a couple of seconds my eyes met Vishnuvardhan, sitting in the back of the car.. He was returning from a shooting, obviously, with some signs of make up visible, and he saw the look of disbelief in my face and smiled.
From this Lodde, a big salute to the Big Lodde, and,we miss you.

Anonymous ಅಂತಾರೆ...

vishnu is great................

Hemamalini (ammu) ಅಂತಾರೆ...

vishnu pappa i love you nimna kaledukodu thunba nov agide p\s papa mathe hutti banni nimgagi ellaru hamlisudiddre

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails