"ಸರಸ್ವತಿ ಸಮ್ಮಾನ್" ಪುರಸ್ಕೃತ ಸರಸ್ವತಿಪುತ್ರನಿಗೆ ಅಭಿನಂದನೆಗಳು!

(ಫೋಟೋ ಕೃಪೆ: ವಿಕಿಪೀಡಿಯಾ)
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿ, ಕನ್ನಡದ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರರೆನ್ನಿಸಿದ ಕನ್ನಡಿಗ ಶ್ರೀ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರಿಗೆ ೨೦೧೧ರ ಸಾಲಿನ ಪ್ರತಿಷ್ಟಿತ ಸರಸ್ವತಿ ಸಮ್ಮಾನ ಪ್ರಶಸ್ತಿ ದೊರೆತಿದೆ. ಇವರು ಶಾಸ್ತ್ರೀಯ ಸಂಗೀತವನ್ನು ವಸ್ತುವಾಗಿಸಿಕೊಂಡು ಬರೆದಿದ್ದ "ಮಂದ್ರ" ಕಾದಂಬರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಸಂದ ಗೌರವವಾಗಿದ್ದು, ಪ್ರಶಸ್ತಿಗೆ ಪಾತ್ರರಾಗಿರುವ ಶ್ರೀ ಎಸ್.ಎಲ್.ಭೈರಪ್ಪನವರಿಗೆ ಬನವಾಸಿ ಬಳಗದ ಅಭಿನಂದನೆಗಳು.

4 ಅನಿಸಿಕೆಗಳು:

Shashank ಅಂತಾರೆ...

2010 saalina saraswathi samman prashati..
http://www.slbhyrappa.com/default.html
--Shashank

manju ಅಂತಾರೆ...

ಶ್ರೀಯುತ ಭೈರಪ್ಪನವರಿಗೆ ಸ೦ದ ಪ್ರಶಸ್ತಿ ಇಡೀ ಕನ್ನಡ ನಾಡಿಗೇ ಸ೦ದ ಗೌರವವಾಗಿದೆ. ಹಾರ್ದಿಕ ಅಭಿನ೦ದನೆಗಳು.

Kishan ಅಂತಾರೆ...

ಬೈರಪ್ಪನವರಿಗೆ ಪ್ರಶಸ್ತಿ ಬಂದಾಗ, ಸರಕಾರ ಪತ್ರಿಕೆಯಲ್ಲಿ ಜಾಹೀರಾತು ಹೊರಡಿಸಿ ಶುಭಾಶಯ ತಿಳಿಸಿದಕ್ಕೆ, ಕೆಲವರು ಆಕ್ರೋಷ ವ್ಯಕ್ತ ಪಡಿಸಿದರು. ಕನ್ನಡಿಗರಿಗೆ ಪ್ರಶಸ್ತಿ ಬಂದಾಗ, ಕನ್ನಡಿಗರಲ್ಲೇ ಕೆಲವರು ಹೊಟ್ಟೆ ಹುರಿ ಪಟ್ಟುಕೊಳ್ಳುವುದು, ಕನ್ನಡದ ದುರಾದೃಷ್ಟ :(

MUTHURAJU.T ಅಂತಾರೆ...

ಶ್ರೀಯುತ ಭೈರಪ್ಪನವರಿಗೆ ಹಾರ್ದಿಕ ಅಭಿನ೦ದನೆಗಳು. muthuraju.T

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails